Thursday, January 15, 2009

ಜೀವನವೆಂಬ ಮೊಬೈಲಿನಲ್ಲಿ
ಸಂತಾನವಿಲ್ಲದವರ ಬದುಕು
ಲೈಫ್ ಟೈಮ್ ಫ್ರೀ ಸಿಮ್ ನಂತೆ
ಆರಾಮು !

No comments:

Post a Comment