ಅ೦ದು ಹೆಣ್ಣು ಬಳೆಗಳನ್ನು ತೊಟ್ಟು ಹೇಳುತ್ತಿದ್ದಳು
ಇದು ನಮ್ಮ ಸ೦ಸ್ಕ್ರತಿಯ ಸ೦ಕೇತ!
ಆದರೆ ಇ೦ದು ಹೆಣ್ಣು ಬಳೆಗಳನ್ನು ತೊಡದೆ ಹೇಳುತ್ತಿದ್ದಾಳೆ
ಇದು ನಮ್ಮ ಆಧುನಿಕತೆಯ ಸ೦ಕೇತ!!
Saturday, January 31, 2009
Friday, January 16, 2009
ನಾ ನಿನ್ನಲ್ಲಿ ಎಂದೆಂದಿಗೂ ಬಯಸುವ ಹಂಬಲ ಹೀಗಿದೆ
ಎಲ್ಲರು ಬಯಸುವರು
ನಿನ್ನ ನಗುವಾಗುವ ಹಂಬಲ
ಆದರೆ ನಾ ಬಯಸುವೆ
ಆ ನಗುವಿನ ಕಾರಣವಾಗುವ ಹಂಬಲ!
ಎಲ್ಲರು ಬಯಸುವರು
ನೀ ಮುಡಿವ ಮಲ್ಲಿಗೆಯಾಗುವ ಹಂಬಲ
ಆದರೆ ನಾ ಬಯಸುವೆ
ಆ ಮಲ್ಲಿಗೆಯ ಪರಿಮಳವಾಗುವ ಹಂಬಲ!
ಎಲ್ಲರು ಬಯಸುವರು
ನಿನ್ನ ಸುಖದಲ್ಲಿ ಭಾಗಿಯಾಗುವ ಹಂಬಲ
ಆದರೆ ನಾ ಬಯಸುವೆ
ಆ ಸುಖದಲ್ಲಿ ನನ್ನ ನೆನಪುಲಿಸುವ ಹಂಬಲ!
ಎಲ್ಲರು ಬಯಸುವರು
ನಿನ್ನ ಸ್ನೇಹವನ್ನು ಹೊಂದುವ ಹಂಬಲ
ಆದರೆ ನಾ ಬಯಸುವೆ
ಆ ಸ್ನೇಹವನ್ನು ಶಾಶ್ವತವಗಿರಿಸುವ ಹಂಬಲ!
ಎಲ್ಲರು ಬಯಸುವರು
ನೀ ಚಿರಕಾಲ ಬದುಕಬೇಕೆಂಬ ಹಂಬಲ
ಆದರೆ ನಾ ಬಯಸುವೆ
ನಿನ್ನ ಬದುಕಿಗೆ ನನ್ನ ಕಾಲವನ್ನೇ ಮುಡಿಪಾಗಿಡುವ ಹಂಬಲ!
ಎಲ್ಲರು ಬಯಸುವರು
ಕೊನೆಯವರೆಗೂ ನಿನ್ನ ಜೊತೆಯಿರಬೇಕೆಂಬ ಹಂಬಲ
ಆದರೆ ನಾ ಬಯಸುವೆ
ನಿನ್ನ ಕಣ್ಣೆದುರು ನನ್ನ ಕಣ್ಣು ಮುಚ್ಚಬೇಕೆಂಬ ಹಂಬಲ!
ಎಲ್ಲರು ಬಯಸುವರು
ನಿನ್ನ ನಗುವಾಗುವ ಹಂಬಲ
ಆದರೆ ನಾ ಬಯಸುವೆ
ಆ ನಗುವಿನ ಕಾರಣವಾಗುವ ಹಂಬಲ!
ಎಲ್ಲರು ಬಯಸುವರು
ನೀ ಮುಡಿವ ಮಲ್ಲಿಗೆಯಾಗುವ ಹಂಬಲ
ಆದರೆ ನಾ ಬಯಸುವೆ
ಆ ಮಲ್ಲಿಗೆಯ ಪರಿಮಳವಾಗುವ ಹಂಬಲ!
ಎಲ್ಲರು ಬಯಸುವರು
ನಿನ್ನ ಸುಖದಲ್ಲಿ ಭಾಗಿಯಾಗುವ ಹಂಬಲ
ಆದರೆ ನಾ ಬಯಸುವೆ
ಆ ಸುಖದಲ್ಲಿ ನನ್ನ ನೆನಪುಲಿಸುವ ಹಂಬಲ!
ಎಲ್ಲರು ಬಯಸುವರು
ನಿನ್ನ ಸ್ನೇಹವನ್ನು ಹೊಂದುವ ಹಂಬಲ
ಆದರೆ ನಾ ಬಯಸುವೆ
ಆ ಸ್ನೇಹವನ್ನು ಶಾಶ್ವತವಗಿರಿಸುವ ಹಂಬಲ!
ಎಲ್ಲರು ಬಯಸುವರು
ನೀ ಚಿರಕಾಲ ಬದುಕಬೇಕೆಂಬ ಹಂಬಲ
ಆದರೆ ನಾ ಬಯಸುವೆ
ನಿನ್ನ ಬದುಕಿಗೆ ನನ್ನ ಕಾಲವನ್ನೇ ಮುಡಿಪಾಗಿಡುವ ಹಂಬಲ!
ಎಲ್ಲರು ಬಯಸುವರು
ಕೊನೆಯವರೆಗೂ ನಿನ್ನ ಜೊತೆಯಿರಬೇಕೆಂಬ ಹಂಬಲ
ಆದರೆ ನಾ ಬಯಸುವೆ
ನಿನ್ನ ಕಣ್ಣೆದುರು ನನ್ನ ಕಣ್ಣು ಮುಚ್ಚಬೇಕೆಂಬ ಹಂಬಲ!
Thursday, January 15, 2009
Sunday, January 11, 2009
Subscribe to:
Posts (Atom)