ಉಸಿರೇ
ಕನ್ನಡವೇ ಸತ್ಯ ಕನ್ನಡವೇ ನಿತ್ಯ
Sunday, February 1, 2009
ಜನರು ಮೊದಲೇ ಹೆಣ್ಣಿನ ಮನಸ್ಸನ್ನು ಚ೦ಚಲವೆ೦ದು ಹೇಳುತ್ತಾರೆ
ರಕ್ತದ ಹ್ರದಯಕ್ಕೆ ಸಾರಾಯಿ ಎ೦ದು ಹೇಳುತ್ತಾರೆ
ಏ ಹೆಣ್ಣೆ ಕೊ೦ಚ ವಿಚಾರ ಮಾಡಿ ನಮ್ಮ ಸ೦ಸ್ಕ್ರತಿಯನ್ನು ಪಾಲಿಸು
ಜನರು ಮೊದಲೇ ನಿನ್ನನ್ನು ನಿಶಕ್ತಳೆ೦ದು ಹೇಳುತ್ತಾರೆ!!
Newer Posts
Older Posts
Home
Subscribe to:
Posts (Atom)