Thursday, January 15, 2009

ನ್ಯಾ - ನ್ಯಾಯ ದೇವತೆಯನ್ನು
ಯಾ - ಯಾರು ಲೆಕ್ಕಿಸದೆ
- ಲಂಚವನ್ನು ಪಡೆಯುತ್ತಿರುವ ವಕೀಲರುಗಳು
- ಯಮನ ಬಂಧುವಾಗಿ ಭ್ರಷ್ಟರಿಗೆ ಭಾಗ್ಯದ ಬಾಗಿಲಾಗಿ, ಶಿಷ್ಟರಿಗೆ ಕ೦ಟಕವಾಗಿರುವ ದುಷ್ಟರನ್ನು ಒಳಗೊಂಡ ಮಂದಿರವೇ ಈಗ "ನ್ಯಾಯಾಲಯ" ಆಗಿದೆ.

No comments:

Post a Comment